ಮಂಗಳವಾರ, ಜೂನ್ 22, 2021
29 °C

ನಾರದ ಪ್ರಕರಣ| ಟಿಎಂಸಿ ಮುಖಂಡರ ಬಂಧನಕ್ಕೆ ಮಮತಾ ಕಿಡಿ: ಸಿಬಿಐ ಕಚೇರಿಗೆ ಭೇಟಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ, ಪಶ್ಚಿಮಬಂಗಾಳ (ಪಿಟಿಐ): ನಾರದಾ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ಟಿಎಂಸಿಯ ಇಬ್ಬರು ಸಚಿವರು ಮತ್ತು ಶಾಸಕರೊಬ್ಬರು ಬಂಧನಕ್ಕೆ ಒಳಗಾದ ಸುದ್ದಿ ತಿಳಿಯುತ್ತಿದ್ದಂತೆಯೇ  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಿಬಿಐ ಕಚೇರಿಗೆ ಧಾವಿಸಿದರು.

ಇದನ್ನೂ ಓದಿ: 

ಇದಕ್ಕೂ ಮೊದಲು ಅವರು ಸಚಿವ ಹಕೀಮ್‌ ಅವರ ಮನೆಗೂ ತೆರಳಿದ್ದರು ಎಂದು ಹೇಳಲಾಗಿದೆ.

'ಪ್ರಕರಣದಲ್ಲಿ ಟಿಎಂಸಿ ಮುಖಂಡರನ್ನು ಅಕ್ರಮವಾಗಿ ಬಂಧಿಸಲಾಗಿದೆ. ಸಿಬಿಐ ಮೊದಲು ನನ್ನನ್ನು ಬಂಧಿಸಲಿ,' ಎಂದು ಮಮತಾ ಬ್ಯಾನರ್ಜಿ ಅವರು ಸಿಬಿಐಗೆ ಸವಾಲು ಹಾಕಿದರು ಎಂದು ವಕೀಲ, ಟಿಎಂಸಿ ಮುಖಂಡ ಅನಿಂದ್ಯಾ ರೌತ್‌ ಪತ್ರಕರ್ತರಿಗೆ ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು