ಶಬರಿಮಲೆ | ದ್ವಾರಪಾಲಕ ಮೂರ್ತಿಯಲ್ಲಿ ಚಿನ್ನದ ತೂಕದಲ್ಲಿ ಕಡಿತ: ಹೈಕೋರ್ಟ್ ಕಿಡಿ
Sabarimala gold case: ಶಬರಿಮಲೆ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚದಲ್ಲಿ 4.5 ಕೆ.ಜಿ ಚಿನ್ನ ಕಡಿಮೆಯಾಗಿದೆ. ತನಿಖೆ ನಡೆಸಲು ಟಿಡಿಬಿ ಅಧಿಕಾರಿಗಳಿಗೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.Last Updated 18 ಸೆಪ್ಟೆಂಬರ್ 2025, 15:48 IST