ಇನ್ಫೋಸಿಸ್‌ಗೆ ‘ಸಿಲ್ವರ್‌ ವಿನ್ನರ್‌’ ಪ್ರಶಸ್ತಿ

7

ಇನ್ಫೋಸಿಸ್‌ಗೆ ‘ಸಿಲ್ವರ್‌ ವಿನ್ನರ್‌’ ಪ್ರಶಸ್ತಿ

Published:
Updated:

ಬೆಂಗಳೂರು: ಇನ್ಫೋಸಿಸ್‌ ಸಂಸ್ಥೆಗೆ ‘ಸಿಲ್ವರ್‌ ವಿನ್ನರ್‌’ ಜಾಗತಿಕ ಪ್ರಶಸ್ತಿ ಲಭಿಸಿದೆ.

ಲೀಗ್‌ ಆಫ್‌ ಅಮೆರಿಕನ್‌ ಕಮ್ಯುನಿಕೇಷನ್ಸ್‌ ಪ್ರೊಫೆಷನಲ್ಸ್‌ ವಿಷನ್‌ 2017 –ಸಿಎಸ್‌ಆರ್‌ ರಿಪೋರ್ಟ್ಸ್‌ ವಿಭಾಗದಲ್ಲಿ ಈ ಪ್ರಶಸ್ತಿ ಸಿಕ್ಕಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿರುವ ಉದ್ದೇಶದಿಂದ ಇನ್ಫೋಸಿಸ್‌ ಸಂಸ್ಥೆ ಈ ಪ್ರಶಸ್ತಿ ಪಡೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !