ಬಾಲಕಿ ಅತ್ಯಾಚಾರ, ಕೊಲೆ: CCTV ಕ್ಯಾಮೆರಾ ಕೊಟ್ಟ ಸುಳಿವು; ಕಟ್ಟಡ ಕಾರ್ಮಿಕ ವಶಕ್ಕೆ
CCTV Evidence Murder Case: ತಾವರೆಕೆರೆಯಲ್ಲಿ ನಡೆದ 13 ವರ್ಷದ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳ ಸುಳಿವಿನಿಂದ ಆರೋಪಿ ಯಲ್ಲಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.Last Updated 10 ಜುಲೈ 2025, 4:59 IST