ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಮರು ಪಾವತಿ: ₹ 137.50 ಕೋಟಿ ಬಿಡುಗಡೆ

Last Updated 15 ಡಿಸೆಂಬರ್ 2020, 19:57 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಅನುದಾ ನಿತ ಶಾಲೆಗಳಿಗೆ ಆರ್‌ಟಿಐ ಶುಲ್ಕ ಮರು ಪಾವತಿಗೆ ರಾಜ್ಯ ಸರ್ಕಾರ ₹ 137.50 ಕೋಟಿ ಬಿಡುಗಡೆ ಮಾಡಿದೆ.

2020-21ನೇ ಸಾಲಿನ ಆರ್‌ಟಿಇ ಶುಲ್ಕ ಮರು ಪಾವತಿಗೆ ಬಜೆಟ್‌ನಲ್ಲಿ ₹ 550 ಕೋಟಿ ಮಂಜೂರಾಗಿದ್ದು, ಡಿ. 1ರವರೆಗೆ ಬಿಡುಗಡೆಯಾಗಿದ್ದ ₹ 412.50 ಕೋಟಿಯನ್ನು ಎಲ್ಲ ಜಿಲ್ಲೆಗಳಿಗೆ ಬಿಡುಗಡೆ ಮಾಡಿ, ಸಂಬಂಧಿಸಿದ ಖಾಸಗಿ ಅನುದಾನ ರಹಿತ ಶಾಲೆ ಗಳಿಗೆ ಶುಲ್ಕ ಮರುಪಾವತಿ ಮಾಡಲಾಗಿದೆ. ಇದೇ 10ರಂದು ₹ 137.50 ಕೋಟಿ ಅಂತಿಮ ಕಂತು ಬಿಡುಗಡೆ ಮಾಡಲಾಗಿದೆ. ಡಿ.11ರಂದೇ ಜಿಲ್ಲೆಗಳಿಗೆ ಹಂಚಿಕೆ ಮಾಡಿ, ಕೂಡಲೇ ಅರ್ಹ ಅನುದಾನರಹಿತ ಶಾಲೆಗಳಿಗೆ ಪಾವತಿಸುವಂತೆ ಎಲ್ಲ ಜಿಲ್ಲಾ ನಿರ್ದೇಶಕರಿಗೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT