‘ಕ್ಷಿಪಣಿ ಉಡಾವಣೆಗೆ ಉತ್ತರ ಕೊರಿಯಾ ಸಿದ್ಧತೆ’

ಬುಧವಾರ, ಮಾರ್ಚ್ 27, 2019
26 °C

‘ಕ್ಷಿಪಣಿ ಉಡಾವಣೆಗೆ ಉತ್ತರ ಕೊರಿಯಾ ಸಿದ್ಧತೆ’

Published:
Updated:

ಸೋಲ್‌: ಉತ್ತರ ಕೊರಿಯಾ ಪ್ರಬಲ ಕ್ಷಿಪಣಿ ಉಡಾವಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ದಕ್ಷಿಣ ಕೊರಿಯಾ ಸೇನೆ ತಿಳಿಸಿದೆ.

ಸ್ಯಾಮ್‌ಡಾಂಗ್‌ ಕ್ಷಿಪಣಿ ಸಂಶೋಧನಾ ಸೌಲಭ್ಯ ಮತ್ತು ಸೊಹೆ ರಾಕೆಟ್-ಪರೀಕ್ಷೆ ಸೌಲಭ್ಯ ಕೇಂದ್ರಗಳಲ್ಲಿ ಸೆರೆಯಾದ ಉಪಗ್ರಹಗಳ ಆಧಾರಿತ ಚಿತ್ರಗಳ ಮೂಲಕ ಈ ಸಂಗತಿ ಬಯಲಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !