ಶುಕ್ರವಾರ, ಡಿಸೆಂಬರ್ 13, 2019
25 °C

ಸರ್ಕಾರಿ ಶಾಲೆ ಮಕ್ಕಳ ಡೇ ಔಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜರಾಜೇಶ್ವರಿ ನಗರದ ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಿದೆ. ನಗರದ ಮೊದಲ ಸ್ಟ್ರೀಂ ರೆಸ್ಟೋರೆಂಟ್‌ ಖ್ಯಾತಿಯ ಈ ಹೋಟೆಲ್‌ನಲ್ಲಿ ಬುಧವಾರ ಬಡ ಮಕ್ಕಳು ಮತ್ತು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಮತ್ತು ಆಹಾರ ಆಸ್ವಾದಿಸುವ ಅವಕಾಶ ನೀಡಲಾಗಿತ್ತು. ರೆಸ್ಟೋರೆಂಟ್‌ನಲ್ಲಿ ಸಂತೋಷದಿಂದ ನಕ್ಕು ನಲಿದ ಮಕ್ಕಳಿಗೆ ನೀಡಲಾದ ಸ್ಕೂಲ್‌ ಬ್ಯಾಗ್‌ ಇತ್ಯಾದಿ ಉಡುಗೊರೆಗಳು ಅವರ ಸಂತಸವನ್ನು ಇಮ್ಮಡಿಗೊಳಿಸಿದವು. 

 

ಪ್ರತಿಕ್ರಿಯಿಸಿ (+)