ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪ್‌ಕ್ಲ್ಯೂಸ್‌ನಲ್ಲಿ ಬಂಪರ್‌

Last Updated 14 ಜುಲೈ 2019, 19:45 IST
ಅಕ್ಷರ ಗಾತ್ರ

ಆನ್‌ಲೈನ್‌ ಮಾರುಕಟ್ಟೆಯಾದ ಶಾಪ್‌ಕ್ಲ್ಯೂಸ್ ಡಾಟ್ ಕಾಮ್‌ನಲ್ಲಿ ಗುಣಮಟ್ಟದ ಮಿನಿಸೊ ಉತ್ಪನ್ನಗಳನ್ನು ಕೇವಲ ₹500ರ ಒಳಗೆ ಖರೀದಿಸಲು ಅವಕಾಶ ನೀಡಿದೆ.

ಇದರಲ್ಲಿ ಗ್ರಾಹಕರಿಗಾಗಿ ಮಿನಿಸೊ ಶಾಪಿಂಗ್ ಬ್ಯಾಗ್,ಮಿನಿಸೊ ವಾಟರ್ ಬಾಟಲ್‌, ಬೇಸ್ಡ್ ಪೀಚ್, ನೇಲ್ ಪಾಲಿಷ್‌,ಮಿನಿಸೊ ಫ್ರೂಟ್ ಸೀರೀಸ್ ಕಾಯಿನ್ ಪರ್ಸ್ ಮುಂತಾದ ವಸ್ತುಗಳು ಕಡಿಮೆ ಬೆಲೆಗಳಲ್ಲಿ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT