ಚಾಮರಾಜನಗರ | ಶ್ರಾವಣ; ಗಗನಕ್ಕೇರಿದ ಹೂಗಳ ದರ, ಹಣ್ಣುಗಳ ಬೆಲೆ ದುಬಾರಿ
Shravan Festival Demand: ಚಾಮರಾಜನಗರದಲ್ಲಿ ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಹೂವಿನ ದರಗಳು ಎರಡುರಿಂದ ಮೂರು ಪಟ್ಟು ಹೆಚ್ಚಾಗಿವೆ. ನಾಗರ ಪಂಚಮಿ ಹಬ್ಬದಿಂದ ಆರಂಭವಾದ ಈ ಏರಿಕೆ ಮುಂದುವರಿಯಲಿದೆ.Last Updated 5 ಆಗಸ್ಟ್ 2025, 2:10 IST