ದೇವದಾಸ್, ಜುಬೇದಾ ಚಿತ್ರಗಳನ್ನು ನೋಡಿದವರಿಗೆ ಆ ಚಿತ್ರಗಳಲ್ಲಿ ನಾಯಕಿಯರು ಧರಿಸಿದ ಅನುಪಮ ಸೌಂದರ್ಯದ ಆಭರಣಗಳ ನೆನಪಿರಲು ಸಾಕು. ಈ ಸುಂದರ ವಿನ್ಯಾಸದ ವರ್ಣಮಯ ಹರಳುಗಳ ಆಭರಣಗಳನ್ನು `ಆರ್ಟ್ ಕ್ಯಾರಟ್~ ಸಿದ್ಧಪಡಿಸಿತ್ತು.

ಆಭರಣ ತಜ್ಞೆ ಆಶಾ ಕಮಲ್ ಮೋದಿ ಮತ್ತು ಸಾಕೇತ್ ಮೋದಿ ಅವರು ಅದರ ಬಹುತೇಕ ಆಭರಣಗಳನ್ನು ವಿನ್ಯಾಸ ಮಾಡುತ್ತಾರೆ.

ಭಾರತೀಯ ಸ್ತ್ರೀಗೆ ಗೌರವ ಸಲ್ಲಿಸುವ ಧ್ಯೇಯದೊಂದಿಗೆ ಆರ್ಟ್ ಕ್ಯಾರಟ್ ಈಗ ನೂತನ `ಐಶ್ವರ್ಯ~ ಆಭರಣ ಸರಣಿ ಹೊರತಂದಿದೆ. ಅದ್ದೂರಿ ಲುಕ್ ನೀಡುವ ಸುಂದರ ನೆಕ್ಲೇಸ್‌ಗಳು, ಉದ್ದನೆಯ ಇಯರ್ ರಿಂಗ್, ಬ್ರೇಸ್ಲೆಟ್, ಬಾಜುಬಂಧಿ, ಟೀಕಾ, ಉಂಗುರ ಇತ್ಯಾದಿ ಮಹಿಳೆಯರ ಮನ ಸೂರೆಗೊಳ್ಳುವ ಆಭರಣಗಳು ಇಲ್ಲಿವೆ.

ಸ್ಥಳ: ನಂ4 ರೇನ್‌ಟ್ರಿ, ಹೋಟೆಲ್ ವಿಂಡ್ಸರ್ ಷೆರಾಟನ್ ಎದುರು, ಸ್ಯಾಂಕಿ ಟ್ಯಾಂಕ್ ರಸ್ತೆ. ಪ್ರದರ್ಶನ ಇಂದಿನಿಂದ ಸೆಪ್ಟೆಂಬರ್ 7ರವರೆಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.