ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ತುಮಕೂರು: ರೈಲಿಗೆ ತಲೆಕೊಟ್ಟು 186 ಮಂದಿ ಸಾವು

ತುಮಕೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ರೈಲಿಗೆ ಸಿಲುಕಿ 186 ಜನ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆಯೇ ಹೆಚ್ಚು!
Last Updated 9 ಮೇ 2024, 7:07 IST
ತುಮಕೂರು: ರೈಲಿಗೆ ತಲೆಕೊಟ್ಟು 186 ಮಂದಿ ಸಾವು

ಚಿನಕುರುಳಿ: ಗುರುವಾರ, 09 ಮೇ 2024

ಚಿನಕುರುಳಿ: ಗುರುವಾರ, 09 ಮೇ 2024
Last Updated 9 ಮೇ 2024, 0:30 IST
ಚಿನಕುರುಳಿ: ಗುರುವಾರ, 09 ಮೇ 2024

ಪ್ರಜ್ವಲ್ ರೇವಣ್ಣ ಬಗ್ಗೆ ಯಾರೂ ದೂರು ನೀಡಿಲ್ಲ: ರಾಷ್ಟ್ರೀಯ ಮಹಿಳಾ ಆಯೋಗ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಯಾವೊಬ್ಬ ಮಹಿಳೆಯೂ ನಮಗೆ ದೂರು ಸಲ್ಲಿಸಿಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.
Last Updated 9 ಮೇ 2024, 13:11 IST
ಪ್ರಜ್ವಲ್ ರೇವಣ್ಣ ಬಗ್ಗೆ ಯಾರೂ ದೂರು ನೀಡಿಲ್ಲ: ರಾಷ್ಟ್ರೀಯ ಮಹಿಳಾ ಆಯೋಗ

ಪ್ರಭಾವಿ ಕುಟುಂಬ, ಬೆದರಿಕೆಯ ಸಾಧ್ಯತೆ: ರೇವಣ್ಣ ಜಾಮೀನಿಗೆ ಪ್ರಾಸಿಕ್ಯೂಷನ್‌ ವಿರೋಧ

‘ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಪಹರಣದ ಆರೋಪ ಹೊತ್ತಿರುವ ಶಾಸಕ ರೇವಣ್ಣನವರ ಕುಟುಂಬ ಪ್ರಭಾವಿಯಾದದ್ದು. ಆರೋಪಿಗೆ ಜಾಮೀನು ದೊರೆತರೆ ‍ಸಂತ್ರಸ್ತೆಯರನ್ನು ಬೆದರಿಸುವ ಸಾಧ್ಯತೆ ಇದೆ‘ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ಆತಂಕ ವ್ಯಕ್ತಪಡಿಸಿದರು.
Last Updated 9 ಮೇ 2024, 14:12 IST
ಪ್ರಭಾವಿ ಕುಟುಂಬ, ಬೆದರಿಕೆಯ ಸಾಧ್ಯತೆ: ರೇವಣ್ಣ ಜಾಮೀನಿಗೆ ಪ್ರಾಸಿಕ್ಯೂಷನ್‌ ವಿರೋಧ

ಹುಬ್ಬಳ್ಳಿ | ಮತದಾನ ವಿಡಿಯೊ: ಎರಡು ಪ್ರತ್ಯೇಕ ಪ್ರಕರಣ ದಾಖಲು

ಧಾರವಾಡ ಲೋಕಸಭಾ ಕ್ಷೇತ್ರದ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಮುದಾಯ ಭವನದ ಮತಗಟ್ಟೆ ಸಂಖ್ಯೆ–112ರಲ್ಲಿ ಮತದಾನ ಮಾಡಿದ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 7 ಮೇ 2024, 14:32 IST
ಹುಬ್ಬಳ್ಳಿ | ಮತದಾನ ವಿಡಿಯೊ: ಎರಡು ಪ್ರತ್ಯೇಕ ಪ್ರಕರಣ ದಾಖಲು

16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

ಸಣ್ಣ ಮತ್ತು ಅತಿ ಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯ ನಷ್ಟಕ್ಕೆ ಪರಿಹಾರವಾಗಿ ತಲಾ ₹3,000 ಪರಿಹಾರ ನೀಡಲೂ ತೀರ್ಮಾನಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
Last Updated 9 ಮೇ 2024, 15:36 IST
16 ಲಕ್ಷ ಸಣ್ಣ, ಅತಿ ಸಣ್ಣ ರೈತರಿಗೆ ತಲಾ ₹3 ಸಾವಿರ ‍ಪರಿಹಾರ: ಕೃಷ್ಣಬೈರೇಗೌಡ

ಹಿಂದೂಗಳ ಸಂಖ್ಯೆ ಶೇ 7.8ರಷ್ಟು ಕುಸಿತ; ಮುಸ್ಲಿಮರು ಶೇ43.15 ಏರಿಕೆ: EAC-PM ವರದಿ

‘ಭಾರತದಲ್ಲಿ 1950ರಿಂದ 2015ರವರೆಗೆ ಹಿಂದೂಗಳ ಜನಸಂಖ್ಯೆ ಶೇ 7.82ರಷ್ಟು ಕುಸಿದಿದ್ದರೆ, ಮುಸ್ಲಿಮರ ಸಂಖ್ಯೆ ಶೇ 43.15ರಷ್ಟು ಹೆಚ್ಚಳವಾಗಿದೆ. ಇದು ದೇಶದಲ್ಲಿ ವೈವಿದ್ಯ ಬೆಳೆಸಲು ಅನುಕೂಲಕರ ವಾತಾವರಣ ಸೃಷ್ಟಿಸಿದೆ’ ಎಂದು ಪ್ರಧಾನಮಂತ್ರಿಗೆ ಆರ್ಥಿಕ ಸಲಹೆ ನೀಡುವ ಸಮಿತಿ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.
Last Updated 9 ಮೇ 2024, 11:44 IST
ಹಿಂದೂಗಳ ಸಂಖ್ಯೆ ಶೇ 7.8ರಷ್ಟು ಕುಸಿತ; ಮುಸ್ಲಿಮರು ಶೇ43.15 ಏರಿಕೆ: EAC-PM ವರದಿ
ADVERTISEMENT

ಚುರುಮುರಿ | ವ್ಯಾಕ್ಸಿನ್‌ ವರಾತ !

‘ಗೊತ್ತಿತ್ತು ರೀ, ನಂಗೆ ಗೊತ್ತಿತ್ತು. ನೀವು ತುಂಬಾ ಸ್ವಾರ್ಥಿ ಅಂತ ನನಗೆ ಮೊದಲೇ ಗೊತ್ತಿತ್ತು’ ಬೆಳಿಗ್ಗೆಯೇ ಹೆಂಡತಿಯ ಸುಪ್ರಭಾತ ಶುರುವಾಗಿತ್ತು. 
Last Updated 9 ಮೇ 2024, 0:10 IST
ಚುರುಮುರಿ | ವ್ಯಾಕ್ಸಿನ್‌ ವರಾತ !

ವರ್ಗಾವಣೆ ಆಮಿಷವೊಡ್ಡಿ ಅತ್ಯಾಚಾರ: ಪ್ರಜ್ವಲ್‌ ವಿರುದ್ಧ ಮತ್ತೆರಡು ಎಫ್ಐಆರ್?

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸರ್ಕಾರದ ಮಹಿಳಾ ಅಧಿಕಾರಿಗಳಿಬ್ಬರು ಹೇಳಿಕೆ ನೀಡಲು ಮುಂದಾಗಿದ್ದು, ಸದ್ಯದಲ್ಲೇ ಪ್ರತ್ಯೇಕ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
Last Updated 7 ಮೇ 2024, 23:35 IST
ವರ್ಗಾವಣೆ ಆಮಿಷವೊಡ್ಡಿ ಅತ್ಯಾಚಾರ: ಪ್ರಜ್ವಲ್‌ ವಿರುದ್ಧ ಮತ್ತೆರಡು ಎಫ್ಐಆರ್?

ಬಡಿಗೆ ಕೊಟ್ಟು ಬಡಿಸಿಕೊಂಡ ಬಿಜೆಪಿಗರು: ಸಿಎಂ ಸಿದ್ದರಾಮಯ್ಯ

ಹೊಸಕೋಟೆ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದು ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ. ಅಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಧರ್ಮಗಳ ಜನತೆ ಭಕ್ತಿ– ಗೌರವದಿಂದ ಭಾಗವಹಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Last Updated 9 ಮೇ 2024, 0:22 IST
ಬಡಿಗೆ ಕೊಟ್ಟು ಬಡಿಸಿಕೊಂಡ ಬಿಜೆಪಿಗರು: ಸಿಎಂ ಸಿದ್ದರಾಮಯ್ಯ
ADVERTISEMENT