ಮಧ್ಯಪ್ರದೇಶ | ಸರ್ಕಾರಿ ಆಸ್ಪತ್ರೆಯ ಹಾಸಿಗೆಯಲ್ಲಿ ನಾಯಿ: ಸ್ವಚ್ಛತಾ ಸಿಬ್ಬಂದಿ ವಜಾ
Hospital Negligence: ಖಂಡ್ವಾ: ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವೊಂದರ ಹಾಸಿಗೆಯಲ್ಲಿ ನಾಯಿ ಮಲಗಿರುವ ವಿಡಿಯೊ ಹರಿದಾಡಿದ್ದು, ಸ್ವಚ್ಛತಾ ಕಾರ್ಮಿಕನನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.Last Updated 22 ನವೆಂಬರ್ 2025, 11:35 IST