ಚಿದಾನಂದ ಮೂರ್ತಿಗೆ ‘ನೃಪತುಂಗ ಪ್ರಶಸ್ತಿ’

7

ಚಿದಾನಂದ ಮೂರ್ತಿಗೆ ‘ನೃಪತುಂಗ ಪ್ರಶಸ್ತಿ’

Published:
Updated:
ಚಿದಾನಂದ ಮೂರ್ತಿಗೆ ‘ನೃಪತುಂಗ ಪ್ರಶಸ್ತಿ’

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  ಕೊಡುವ  ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ  ಹಿರಿಯ ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಭಾಜನರಾಗಿದ್ದಾರೆ. ಪ್ರಶಸ್ತಿಯು 7 ಲಕ್ಷದ ಒಂದು ರೂಪಾಯಿ ನಗದು, ಫಲಕ, ಪ್ರಶಸ್ತಿಪತ್ರ, ಸ್ಮರಣಿಕೆ ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry