ನರೇಂದ್ರ ಮೋದಿ ಪ್ರಬಲ ನಾಯಕ: ಪಿ.ಚಿದಂಬರಂ

7

ನರೇಂದ್ರ ಮೋದಿ ಪ್ರಬಲ ನಾಯಕ: ಪಿ.ಚಿದಂಬರಂ

Published:
Updated:
ನರೇಂದ್ರ ಮೋದಿ ಪ್ರಬಲ ನಾಯಕ: ಪಿ.ಚಿದಂಬರಂ

ನವದೆಹಲಿ: ನರೇಂದ್ರ ಮೋದಿ ಪ್ರಬಲ ನಾಯಕ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಪಿ. ಚಿದಂಬರಂ ಟ್ವೀಟ್  ಮಾಡಿದ್ದಾರೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‍ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಮೋದಿಯವರು ರಾಜಕೀಯದಲ್ಲಿ ಪ್ರಬಲ ನಾಯಕ ಎಂಬುದನ್ನು ತೋರಿಸುತ್ತದೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

403 ಸದಸ್ಯರಿರುವಉತ್ತರಪ್ರದೇಶ ವಿಧಾನಸಭೆಯಲ್ಲಿ 312 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿ ಅತಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ.

70 ಸದಸ್ಯರಿರುವ ಉತ್ತರಾಖಂಡ್‍ ವಿಧಾನಸಭೆಯಲ್ಲಿ ಬಿಜೆಪಿ 47 ಸೀಟು ಗೆದ್ದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry