ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಐಎಎನ್ಎಸ್

ಸಂಪರ್ಕ:
ADVERTISEMENT

ವಯನಾಡ್‌ನಿಂದ ಸ್ಪರ್ಧಿಸದಂತೆ ರಾಹುಲ್ ಗಾಂಧಿಗೆ ಮನವಿ ಮಾಡಲು ಮುಂದಾದ ಸಿಪಿಐ

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸದಂತೆ ಮನವಿ ಮಾಡಲು ಸಿಪಿಐ ಪಕ್ಷ ನಿರ್ಧರಿಸಿದೆ.
Last Updated 23 ಸೆಪ್ಟೆಂಬರ್ 2023, 7:57 IST
ವಯನಾಡ್‌ನಿಂದ ಸ್ಪರ್ಧಿಸದಂತೆ ರಾಹುಲ್ ಗಾಂಧಿಗೆ ಮನವಿ ಮಾಡಲು ಮುಂದಾದ ಸಿಪಿಐ

ಉಗ್ರರ ಜತೆ ನಂಟು: ಕಾಶ್ಮೀರದ ಪೊಲೀಸ್‌ ಅಧಿಕಾರಿ ಬಂಧನ

ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಅಧಿಕಾರಿ ಶೇಖ್ ಆದಿಲ್‌ನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 22 ಸೆಪ್ಟೆಂಬರ್ 2023, 6:01 IST
ಉಗ್ರರ ಜತೆ ನಂಟು: ಕಾಶ್ಮೀರದ ಪೊಲೀಸ್‌ ಅಧಿಕಾರಿ ಬಂಧನ

ಉತ್ತರ ಪ್ರದೇಶ | ತರಗತಿಯಲ್ಲಿದ್ದಾಗಲೇ ಹೃದಯಾಘಾತ; 14 ವರ್ಷದ ವಿದ್ಯಾರ್ಥಿ ಸಾವು

9ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕೊಠಡಿಯಲ್ಲಿ ಕುಸಿದು ಬಿದ್ದು, ಮೃತಪಟ್ಟಿರುವ ಪ್ರಕರಣ ಲಖನೌನಲ್ಲಿ ವರದಿಯಾಗಿದೆ. ವಿದ್ಯಾರ್ಥಿಗೆ ಹೃದಯಾಘಾತವಾಗಿರಬಹುದು ಎನ್ನಲಾಗಿದೆ.
Last Updated 21 ಸೆಪ್ಟೆಂಬರ್ 2023, 3:32 IST
ಉತ್ತರ ಪ್ರದೇಶ | ತರಗತಿಯಲ್ಲಿದ್ದಾಗಲೇ ಹೃದಯಾಘಾತ; 14 ವರ್ಷದ ವಿದ್ಯಾರ್ಥಿ ಸಾವು

ತಮಿಳು ನಟ ವಿಜಯ್‌ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ

ತಮಿಳು ಚಿತ್ರರಂಗದ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 19 ಸೆಪ್ಟೆಂಬರ್ 2023, 5:39 IST
ತಮಿಳು ನಟ ವಿಜಯ್‌ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ

ರಾಹುಲ್ ಪ್ರಧಾನಿಯಾಗಲು ಸೂರ್ಯ ಅಥವಾ ಚಂದ್ರನಲ್ಲಿಗೆ ಪ್ರಯಾಣಿಸಬೇಕು: ಅಸ್ಸಾಂ ಸಿಎಂ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಆಗಲು ಸೂರ್ಯ ಅಥವಾ ಚಂದ್ರನಲ್ಲಿಗೆ ಪ್ರಯಾಣಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವ್ಯಂಗ್ಯವಾಡಿದ್ದಾರೆ.
Last Updated 16 ಸೆಪ್ಟೆಂಬರ್ 2023, 3:01 IST
ರಾಹುಲ್ ಪ್ರಧಾನಿಯಾಗಲು ಸೂರ್ಯ ಅಥವಾ ಚಂದ್ರನಲ್ಲಿಗೆ ಪ್ರಯಾಣಿಸಬೇಕು: ಅಸ್ಸಾಂ ಸಿಎಂ

Apple Watch Series 9, Ultra 2 ಬಿಡುಗಡೆ: ಏನಿವುಗಳ ವಿಶೇಷತೆ, ಬೆಲೆ ಎಷ್ಟು?

Apple Watch Series
Last Updated 13 ಸೆಪ್ಟೆಂಬರ್ 2023, 12:43 IST
Apple Watch Series 9, Ultra 2 ಬಿಡುಗಡೆ: ಏನಿವುಗಳ ವಿಶೇಷತೆ, ಬೆಲೆ ಎಷ್ಟು?

ಅಪಘಾತದಲ್ಲಿ ಭಾರತೀಯ ಮೂಲದ ಯುವತಿ ಸಾವು: ಗಹಗಹಿಸಿ ನಕ್ಕ ಅಮೆರಿಕ ಪೊಲೀಸ್ ಅಧಿಕಾರಿ!

ಆಂಧ್ರಪ್ರದೇಶದ ಕಡಪಾ ಮೂಲದ ಜಾಹ್ನವಿ ಕಂಡುಲಾ ಸಿಯಾಟಲ್‌ನಲ್ಲಿ ಪೊಲೀಸ್ ಗಸ್ತು ವಾಹನಕ್ಕೆ ಸಿಲುಕಿ ಸಾವು ಪ್ರಕರಣ
Last Updated 13 ಸೆಪ್ಟೆಂಬರ್ 2023, 11:23 IST
ಅಪಘಾತದಲ್ಲಿ ಭಾರತೀಯ ಮೂಲದ ಯುವತಿ ಸಾವು: ಗಹಗಹಿಸಿ ನಕ್ಕ ಅಮೆರಿಕ ಪೊಲೀಸ್ ಅಧಿಕಾರಿ!
ADVERTISEMENT
ADVERTISEMENT
ADVERTISEMENT
ADVERTISEMENT