ತಮೀಮ್ ಇಕ್ಬಾಲ್ ಶತಕ: ಇಂಗ್ಲೆಂಡ್‌ಗೆ 306ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

7

ತಮೀಮ್ ಇಕ್ಬಾಲ್ ಶತಕ: ಇಂಗ್ಲೆಂಡ್‌ಗೆ 306ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

Published:
Updated:
ತಮೀಮ್ ಇಕ್ಬಾಲ್ ಶತಕ: ಇಂಗ್ಲೆಂಡ್‌ಗೆ 306ರನ್‌ ಟಾರ್ಗೆಟ್‌ ನೀಡಿದ ಬಾಂಗ್ಲಾ

ಲಂಡನ್‌: ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಬಾಂಗ್ಲಾದೇಶದ ವಿರುದ್ಧ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.ಬಾಂಗ್ಲಾದೇಶ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 305 ರನ್ ಗಳಿಸಿದೆ.ಬಾಂಗ್ಲಾದೇಶದ ಪರ: ತಮೀಮ್ ಇಕ್ಬಾಲ್ 128, ಸೌಮ್ಯ ಸರ್ಕಾರ್ 28, ಇಮ್ರುಲ್ ಕಾಯೆಸ್ 19,  ಶಬ್ಬೀರ್ ರೆಹಮಾನ್ 24 , ಮುಷ್ಫಿಕರ್ ರಹೀಮ್ 78,  ಶಕೀಬ್ ಅಲ್ ಹಸನ್ 10, ಮಹಮ­ದುಲ್ಲಾ ಬ್ಯಾಟಿಂಗ್‌ 06, ಮೊಸಾ­ದೇಕ್ ಹುಸೇನ್ ಬ್ಯಾಟಿಂಗ್‌ 02 ರನ್‌ ಗಳಿಸಿದ್ದಾರೆ.ಇಂಗ್ಲೆಂಡ್ ಪರ: ಲಿಯಾಮ್ ಪ್ಲಂಕೆಟ್ 4, ಜೇಕ್ ಬಾಲ್ 1, ಬೆನ್ ಸ್ಟೋಕ್ಸ್‌ 1 ವಿಕೆಟ್‌ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry