'ಎಳೆಯರು ನಾವು ಗೆಳೆಯರು' ಟಿಕೆಟ್‌ಗೆ ರಿಯಾಯಿತಿ

7

'ಎಳೆಯರು ನಾವು ಗೆಳೆಯರು' ಟಿಕೆಟ್‌ಗೆ ರಿಯಾಯಿತಿ

Published:
Updated:
'ಎಳೆಯರು ನಾವು ಗೆಳೆಯರು' ಟಿಕೆಟ್‌ಗೆ ರಿಯಾಯಿತಿ

ಬೆಂಗಳೂರು: 'ಎಳೆಯರು ನಾವು ಗೆಳೆಯರು' ಸಿನಿಮಾದ ಟಿಕೆಟ್ ದರದಲ್ಲಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಶೇ 50ರಷ್ಟು ರಿಯಾಯಿತಿ ಸಿಗಲಿದೆ.

'ಸೋಮವಾರದಿಂದ ಗುರುವಾರದವರೆಗೆ ರಾಜ್ಯದ ಎಲ್ಲೆಡೆ ಸಿನಿಮಾ ಮಂದಿರಗಳಲ್ಲಿ ತಮ್ಮ ಗುರುತಿನ ಚೀಟಿ ತೋರಿಸಿ, ರಿಯಾಯಿತಿ ದರದಲ್ಲಿ ಟಿಕೆಟ್ ಖರೀದಿಸಿ, ಸಿನಿಮಾ ವೀಕ್ಷಿಸಬಹುದು' ಎಂದು ನಿರ್ಮಾಪಕ ನಾಗರಾಜ್ ಗೋಪಾಲ್ 'ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry