ಭಾರತದ ಆಟಕ್ಕೆ ಆಫ್ರಿದಿ ಮೆಚ್ಚುಗೆ

7

ಭಾರತದ ಆಟಕ್ಕೆ ಆಫ್ರಿದಿ ಮೆಚ್ಚುಗೆ

Published:
Updated:
ಭಾರತದ ಆಟಕ್ಕೆ ಆಫ್ರಿದಿ ಮೆಚ್ಚುಗೆ

ಬರ್ಮಿಂಗ್‌ಹ್ಯಾಮ್ : ‘ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡದಂತೆ ವಿರಾಟ್ ಕೊಹ್ಲಿ ಬಳಗವು ಪಾಕ್ ವಿರುದ್ಧ ಆಡಿತು’ ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹೀದ್ ಆಫ್ರಿದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ‘ಪಾಕ್ ತಂಡದ ಸೋಲು ನನಗೆ ನೋವು ತಂದಿದೆ. ಆದರೆ, ಭಾರತದ ಆಟಗಾರರು ಶ್ರೇಷ್ಠ ಆಟವಾಡಿದರು. ಪಾಕ್ ಆಟಗಾರರಲ್ಲಿ ಕೌಶಲ್ಯದ ಕೊರತೆ ಇದೆ. ಈ ಸೋಲಿನಿಂದ ಸಾಕಷ್ಟು ಕಲಿಯುವ ಅವಕಾಶ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry