6ನೇ ತರಗತಿ ಪಠ್ಯದಲ್ಲಿ ಡಾ. ರಾಜ್‌ ಜೀವನ

7

6ನೇ ತರಗತಿ ಪಠ್ಯದಲ್ಲಿ ಡಾ. ರಾಜ್‌ ಜೀವನ

Published:
Updated:
6ನೇ ತರಗತಿ ಪಠ್ಯದಲ್ಲಿ ಡಾ. ರಾಜ್‌ ಜೀವನ

ಬೆಂಗಳೂರು: ಡಾ.ರಾಜ್‌ಕುಮಾರ್‌ ಜೀವನ ಸಾಧನೆಯನ್ನು  6 ನೇ ತರಗತಿ ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಶಿಕ್ಷಣಸಚಿವ ತನ್ವೀರ್‌ ಸೇಠ್‌ ತಿಳಿಸಿದರು.

ವಿಧಾನಸಭೆಯಲ್ಲಿ ಜೆಡಿಎಸ್‌ ಸದಸ್ಯ ಕೆ. ಗೋಪಾಲಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿ ಈ ಪಠ್ಯ ಸೇರಿಸಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry