ಊಟದಲ್ಲಿ ಈರುಳ್ಳಿ: ನಗ್ನನಾಗಿ ರಂಪಾಟ ನಡೆಸಿದ ಭಾರತೀಯ!

7

ಊಟದಲ್ಲಿ ಈರುಳ್ಳಿ: ನಗ್ನನಾಗಿ ರಂಪಾಟ ನಡೆಸಿದ ಭಾರತೀಯ!

Published:
Updated:
ಊಟದಲ್ಲಿ ಈರುಳ್ಳಿ: ನಗ್ನನಾಗಿ ರಂಪಾಟ ನಡೆಸಿದ ಭಾರತೀಯ!

ವಾಷಿಂಗ್ಟನ್‌: ಪಿಟ್ಸ್‌ಬರ್ಗ್‌ನ ಅಕ್ಲಾಂಡ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ ತನಗೆ ನೀಡಿದ್ದ ಊಟದಲ್ಲಿ ಈರುಳ್ಳಿ ಬಳಸಲಾಗಿತ್ತು ಎಂದು ಆರೋಪಿಸಿ ಗದ್ದಲ ನಡೆಸಿದ್ದ ಭಾರತೀಯನನ್ನು ಪೊಲೀಸರು ಬಂಧಿಸಿದ್ದಾರೆ.ಯುಬಾ ರಾಜ್‌ ಶರ್ಮಾ (43) ಬಂಧಿತ. ಈತ ನಗ್ನನಾಗಿ ರೆಸ್ಟೋರೆಂಟ್‌  ಸಿಬ್ಬಂದಿಗೆ ಗುಂಡಿಕ್ಕುವ ಬೆದರಿಕೆಯನ್ನೂ ಒಡಿದ್ದ.ಭಯೋತ್ಪಾದಕ ಬೆದರಿಕೆ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಕುಡಿದು ಅಸಭ್ಯವಾಗಿ ವರ್ತಿಸಿದ್ದರಿಂದ ಈತನ ವಿರುದ್ಧ  ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry