ಭಾನುವಾರ, ಡಿಸೆಂಬರ್ 8, 2019
21 °C

‘ಯೂಟ್ಯೂಬ್‌ ತಾರೆ’ ರ್‍ಯಾನ್‌ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

‘ಯೂಟ್ಯೂಬ್‌ ತಾರೆ’ ರ್‍ಯಾನ್‌ ಸಾವು

ಲಾಸ್‌ ಏಂಜಲೀಸ್‌ :  ‘ಯೂ ಟ್ಯೂಬ್‌ ತಾರೆ’ ಎಂದೇ ಖ್ಯಾತರಾಗಿದ್ದ ಸ್ಟೀವ್ ರ್‍ಯಾನ್‌ (33) ಅವರ ಮೃತದೇಹ ಇಲ್ಲಿನ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಯೂಟ್ಯೂಬ್‌ ಚಾನೆಲ್‌ನ ‘ಲಿಟ್ಲ್‌ ಲೋಕ’ ಮತ್ತು ‘ವಿಎಚ್‌1’ ಹಾಸ್ಯ ಸರಣಿ ಕಾರ್ಯಕ್ರಮಗಳಿಂದ ಸ್ಟೀವ್‌ ಖ್ಯಾತರಾಗಿದ್ದರು. ಅವರ ಕಾರ್ಯಕ್ರಮಗಳಿಗೆ ಕೋಟ್ಯಂತರ ವೀಕ್ಷಕರಿದ್ದರು.

ಇತ್ತೀಚೆಗಷ್ಟೇ ತಮ್ಮ ಅಜ್ಜನ ನಿಧನದಿಂದ ತೀವ್ರ  ನೊಂದಿರುವುದಾಗಿ, ಸಾಯುವ ಮುನ್ನಾ ದಿನವಷ್ಟೇ ಜಾಲತಾಣದ ಮೂಲಕ ಸ್ಟೀವ್‌ ಹೇಳಿಕೊಂಡಿದ್ದರು.

ಪ್ರತಿಕ್ರಿಯಿಸಿ (+)