ಮಂಗಳವಾರ, ಡಿಸೆಂಬರ್ 10, 2019
17 °C

ಅಂಗಡಿ ನಾರಾಯಣಪ್ಪ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಗಡಿ ನಾರಾಯಣಪ್ಪ ನಿಧನ

ಬೆಂಗಳೂರು: ಮಾಜಿ ಉಪಮೇಯರ್‌ ಇಂದಿರಾ ಅವರ ತಂದೆ, ಸಹಕಾರ ನಗರದ ಅಂಗಡಿ ನಾರಾಯಣಪ್ಪ (90) ಅನಾರೋಗ್ಯದಿಂದ ಸೋಮವಾರ ನಿಧನರಾದರು.ಅವರಿಗೆ ಪತ್ನಿ,ಪುತ್ರಿ,ಆರು ಮಂದಿ ಪುತ್ರರು ಇದ್ದಾರೆ.

ಬ್ಯಾಟರಾಯನಪುರದ ರುದ್ರಭೂಮಿಯಲ್ಲಿ ಮಂಗಳವಾರ ಬೆಳಿಗ್ಗೆ 10 ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. ಕುಟುಂಬ ಸದಸ್ಯರ ಸಂಪರ್ಕಕ್ಕೆ 9886223273.

ಪ್ರತಿಕ್ರಿಯಿಸಿ (+)