ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್‌ನಲ್ಲಿ ಪೊಲೀಸರ ಪಾಲು ಶೇ 1.8% ಮಾತ್ರ

Last Updated 14 ಜುಲೈ 2017, 19:37 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಎಲ್ಲಾ ರಾಜ್ಯಗಳು ತಮ್ಮ ಬಜೆಟ್‌ನ ಒಟ್ಟು ಮೊತ್ತದಲ್ಲಿ, ಸರಾಸರಿ ಶೇ 3ರಷ್ಟನ್ನು ಮಾತ್ರ ತಮ್ಮ ಪೊಲೀಸ್‌ ಇಲಾಖೆಗಾಗಿ ವಿನಿಯೋಗಿಸುತ್ತಿವೆ. ಹೀಗೆ ಅತ್ಯಂತ ಕಡಿಮೆ ಹಣ ನೀಡುತ್ತಿರುವ ಮೊದಲ ಆರು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದೆ’ ಎಂಬ ಮಾಹಿತಿ ಪಿಆರ್ಎಸ್‌ ಲೆಜಿಸ್ಲೇಟಿವ್ ರೀಸರ್ಚ್ ಸಂಸ್ಥೆ ನಡೆಸಿರುವ ‘ಭಾರತದಲ್ಲಿ ಪೊಲೀಸ್ ಸುಧಾರಣೆ’ ಎಂಬ ಅಧ್ಯಯನದ ವರದಿಯಲ್ಲಿ ಇದೆ.

**

*

*

ಅಧ್ಯಯನದ ಮುಖ್ಯಾಂಶಗಳು

* ಬಹುತೇಕ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಇದೆ.
* ಹಲವು ರಾಜ್ಯಗಳಲ್ಲಿ ಅತ್ಯಾಧುನಿಕ ಮತ್ತು ಅಗತ್ಯ ಸಂಪರ್ಕ ಉಪಕರಣ ಮತ್ತು ವ್ಯವಸ್ಥೆ ಇಲ್ಲ.
* ಪೊಲೀಸರ ಓಡಾಟಕ್ಕೆ ಒದಗಿಸಿರುವ ವಾಹನಗಳು ಸಹ, ಕಾರ್ಯಾಚರಣೆಗಳ ಅಗತ್ಯತೆಗಳನ್ನು ಪೂರೈಸುವುದಿಲ್ಲ.
* ಸಿಬ್ಬಂದಿ ಕೊರತೆ ಹೆಚ್ಚಾಗಿರುವುದರಿಂದಲೇ, ಅವರ ಮೇಲೆ ಕಾರ್ಯ ಒತ್ತಡ ತೀರಾ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT