ಬುಧವಾರ, ಡಿಸೆಂಬರ್ 11, 2019
25 °C

‘ಜಾಧವ್‌ ತಾಯಿಗೆ ವೀಸಾ ನೀಡಲೇಬೇಕು’

ಪಿಟಿಐ Updated:

ಅಕ್ಷರ ಗಾತ್ರ : | |

‘ಜಾಧವ್‌ ತಾಯಿಗೆ ವೀಸಾ ನೀಡಲೇಬೇಕು’

ಲಾಹೋರ್‌: ‘ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರ ತಾಯಿಗೆ ಮಾನವೀಯತೆ ಆಧಾರದಲ್ಲಿ ಪಾಕಿಸ್ತಾನ ವೀಸಾ ನೀಡಬೇಕು’ ಎಂದು ‘ದಿ ಡಾನ್‌’ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿದೆ.

‘ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸುಧಾರಿಸಲು ಇದು ಉತ್ತಮ ಅವಕಾಶ. ಆರೋಪ ಪ್ರತ್ಯಾರೋಪಗಳಿಂದ ಪರಸ್ಪರ ದೂರ ಉಳಿಯಲು ಸಾಧ್ಯವಾಗಲಿದೆ ’ ಎಂದು ಸಂಪಾದಕೀಯದಲ್ಲಿ ಪ್ರತಿಪಾದಿಸಲಾಗಿದೆ.

ಪ್ರತಿಕ್ರಿಯಿಸಿ (+)