ಟಿಟಿ: ಸಾನ್ವಿ, ಆಯುಷ್‌ಗೆ ಪ್ರಶಸ್ತಿ

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಟಿಟಿ: ಸಾನ್ವಿ, ಆಯುಷ್‌ಗೆ ಪ್ರಶಸ್ತಿ

Published:
Updated:
ಟಿಟಿ: ಸಾನ್ವಿ, ಆಯುಷ್‌ಗೆ ಪ್ರಶಸ್ತಿ

ಧಾರವಾಡ: ಕೆ. ಆಯುಷ್‌ ಮತ್ತು ಸಾನ್ವಿ ಮಂಡೇಕರ್‌ ಅವರು ಕಾಸ್ಮಸ್‌ ಕ್ಲಬ್‌ ಆಶ್ರಯದ ರಾಜ್ಯ ರ್‍ಯಾಂಕಿಂಗ್ ಟೇಬಲ್‌ ಟೆನಿಸ್ ಟೂರ್ನಿಯ ಮಿನಿ ಕೆಡೆಟ್‌ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ.

ಫೈನಲ್‌ನಲ್ಲಿ ಎಸ್‌.ಬಿ. ಅಕಾಡೆ ಮಿಯ ಆಯುಷ್‌ 7–11, 11–5, 11–7, 8–11, 11–8ರಲ್ಲಿ ತಮ್ಮದೇ ಕ್ಲಬ್‌ನ ಬಿ.ಎನ್‌. ಶ್ರೀಜಿತ್‌ ಎದುರು ಜಯ ಪಡೆದರು. ಸಾನ್ವಿ 5–11, 11–9, 11–9, 11–5ರಲ್ಲಿ ಎಂ.ಎಸ್‌.ಟಿ.ಟಿ.ಎ.ನ ನೀತಿ ಅಗರವಾಲ್‌ ಎದುರು ಜಯ ಸಾಧಿಸಿದರು. ಜೂನಿಯರ್‌ ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಡಿ. ಕಲ್ಯಾಣಿ 11–8, 11–7, 11–8, 11–8ರಲ್ಲಿ ಜೋಶಿ ಅಕಾಡೆಮಿಯ ಅದಿತಿ ಪಿ. ಜೋಶಿ ಅವರನ್ನು, ಬಾಲಕರ ವಿಭಾಗದಲ್ಲಿ ನೀರಜ್‌ ರಾಜ್‌ 12–10, 11–9, 11–5, 11–9ರಲ್ಲಿ ಕೆ.ಜೆ. ಆಕಾಶ್‌ ಅವರನ್ನು ಮಣಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry