60 ಸೆಕೆಂಡ್‌ನಲ್ಲಿ ಗಾಯ ಮಾಯ!

ಗುರುವಾರ , ಜೂನ್ 20, 2019
31 °C

60 ಸೆಕೆಂಡ್‌ನಲ್ಲಿ ಗಾಯ ಮಾಯ!

Published:
Updated:
60 ಸೆಕೆಂಡ್‌ನಲ್ಲಿ ಗಾಯ ಮಾಯ!

ಯಾವುದೇ ಹೊಲಿಗೆ ಅಥವಾ ಶಸ್ತ್ರಚಿಕಿತ್ಸೆಯ ಸಹಾಯವಿಲ್ಲದೇ ಗಾಯವನ್ನು ಬರೀ ಅಂಟಿನಿಂದ ಗುಣಪಡಿಸಬಹುದು ಎಂಬುದನ್ನು ಸಂಶೋಧಕರು ಆವಿಷ್ಕಾರ ಮಾಡಿದ್ದಾರೆ.

ಆಸ್ಟ್ರೇಲಿಯಾ ಮತ್ತು ಅಮೆರಿಕ ಮೂಲದ ಸಂಶೋಧಕರಿಬ್ಬರು ಇಲಾಸ್ಟಿಕ್ ಸರ್ಜಿಕಲ್ ಅಂಟನ್ನು ಅಭಿವೃದ್ಧಿ ಪಡಿಸಿದ್ದು, ಯಾವುದೇ ಗಾಯವನ್ನು ಕೇವಲ 60 ಸೆಕೆಂಡುಗಳಲ್ಲೇ ಗುಣಪಡಿಸಲ್ಲದು ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಜೆಲ್ ಮಾದರಿಯಲ್ಲಿರುವ ಈ ಅಂಟನ್ನು ಗಾಯವಾಗಿರುವ ಜಾಗಕ್ಕೆ ನೇರವಾಗಿ ಹಚ್ಚಿ ಬಳಿಕ ಅಲ್ಟಾವೈಲೆಟ್ ಕಿರಣಗಳನ್ನು ಹಾಯಿಸಿದರೆ ಗಾಯ ಗುಣಮುಖವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry