ಟಿಪ್ಪು ಜಯಂತಿಗೆ ನನ್ನದೂ ವಿರೋಧವಿದೆ: ಸಂಸದ ಸುರೇಶ ಅಂಗಡಿ

ಸೋಮವಾರ, ಮೇ 27, 2019
24 °C

ಟಿಪ್ಪು ಜಯಂತಿಗೆ ನನ್ನದೂ ವಿರೋಧವಿದೆ: ಸಂಸದ ಸುರೇಶ ಅಂಗಡಿ

Published:
Updated:
ಟಿಪ್ಪು ಜಯಂತಿಗೆ ನನ್ನದೂ ವಿರೋಧವಿದೆ: ಸಂಸದ ಸುರೇಶ ಅಂಗಡಿ

ಬೆಳಗಾವಿ: ಟಿಪ್ಪು ಸುಲ್ತಾನ್ ಜಯಂತಿ ಆಚರಿಸುವುದಕ್ಕೆ ನನ್ನದೂ ವಿರೋಧವಿದೆ ಎಂದು ಸಂಸದ ಸುರೇಶ ಅಂಗಡಿ ಹೇಳಿದರು.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಗೆ ನನ್ನ ಬೆಂಬಲವಿದೆ. ಆಹ್ವಾನಪತ್ರಿಕೆಯಲ್ಲಿ ನನ್ನ ಹೆಸರು ಹಾಕಬಾರದು ಎಂದು ಜಿಲ್ಲಾಡಳಿತವನ್ನು ನಾನೂ ಕೋರುತ್ತೇನೆ. ಟಿಪ್ಪು ಹಿಂದೂ ವಿರೋಧಿ. ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ನವರು ಆತನನ್ನು ವೈಭವೀಕರಿಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry