'ಬಬಲ್ ಫುಟ್‌ಬಾಲ್‌' ಆಡಲು ಇಷ್ಟವಿದೆಯೇ?

ಗುರುವಾರ , ಜೂನ್ 20, 2019
26 °C

'ಬಬಲ್ ಫುಟ್‌ಬಾಲ್‌' ಆಡಲು ಇಷ್ಟವಿದೆಯೇ?

Published:
Updated:
'ಬಬಲ್ ಫುಟ್‌ಬಾಲ್‌' ಆಡಲು ಇಷ್ಟವಿದೆಯೇ?

'ಬಬಲ್ ಫುಟ್‌ಬಾಲ್' ಈಚೆಗೆ ಜನಪ್ರಿಯವಾಗುತ್ತಿರುವ ಆಟ. ಮುಂದಿನ ವರ್ಷ ಬ್ರಿಟನ್‌ನಲ್ಲಿ ಬಬಲ್ ಫುಟ್‌ಬಾಲ್ ವಿಶ್ವಕಪ್ ಸಹ ನಡೆಯಲಿದೆ. ವಿಶ್ವದ ವಿವಿಧೆಡೆಗಳಿಂದ 16 ತಂಡಗಳು ಪಾಲ್ಗೊಳ್ಳಲಿವೆ. ಭಾರತ ತಂಡವನ್ನು ರೂಪಿಸುವ ಪ್ರಕ್ರಿಯೆ ಆರಂಭವಾಗಿದೆ.

ನಗರದಲ್ಲಿ ಸೋಮವಾರ (ಅ.23) ಮಾನ್ಯತಾ ಟೆಕ್ ಪಾರ್ಕ್‌ ಸಮೀಪದ ಮ್ಯಾನ್‌ಪೊ ಕನ್‌ವೆನ್ಷನ್ ಸೆಂಟರ್‌ನಲ್ಲಿ ಮಧ್ಯಾಹ್ನ 12ಕ್ಕೆ ಸ್ಪೂರ್ಟ್ಸ್‌ ಎಕ್ಸ್‌ ಸಂಸ್ಥೆ ಆಯ್ಕೆ ಪ್ರಕ್ರಿಯೆ ನಡೆಸುತ್ತಿದೆ. ಆಯ್ಕೆಯಾದವರಿಗೆ ಮುಂದಿನ ದಿನಗಳಲ್ಲಿ ತರಬೇತಿಯನ್ನೂ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry