ಕೂಗಲೇಬೇಕೇ?

ಬುಧವಾರ, ಜೂನ್ 26, 2019
28 °C

ಕೂಗಲೇಬೇಕೇ?

Published:
Updated:
ಕೂಗಲೇಬೇಕೇ?

‘ಉಕ್ಕಿನ ಸೇತುವೆ ಯೋಜನೆ ಘೋಷಣೆ’

ಸಾರ್ವಜನಿಕರಿಂದ ನಿರಾಕರಣೆ

ಜನಾಭಿಪ್ರಾಯಕ್ಕೆ ಸರ್ಕಾರದ ಮನ್ನಣೆ.

‘ವಿಧಾನಸೌಧ ವಜ್ರಮಹೋತ್ಸವಕ್ಕೆ

ಕೋಟಿ ಕೋಟಿ ಬೇಕು

ಚಿನ್ನದ ಬಿಸ್ಕತ್ತು ಕೊಡಬೇಕು’

ಜನರಿಂದ ವ್ಯಾಪಕ ವಿರೋಧ

ತಿನ್ನುವ ಬಿಸ್ಕತ್ತಿಗೆ ಸೀಮಿತವಾಯ್ತು

ಜನಪ್ರತಿನಿಧಿಗಳ ಉನ್ಮಾದ.

ಹೀಗೆ ಎಲ್ಲದಕ್ಕೂ ಕೂಗಲೇಬೇಕೇನು

ಜನ ಸಮೂಹ?

-ಜೆ.ಬಿ.ಮಂಜುನಾಥ, ಪಾಂಡವಪುರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry