ಸೋಮವಾರ, ಮಾರ್ಚ್ 8, 2021
26 °C

ಉಗ್ರರ ಪಟ್ಟಿಗೆ ಮಸೂದ್ ಅಜರ್‌: ಚೀನಾ ಮತ್ತೆ ಅಡ್ಡಗಾಲು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಉಗ್ರರ ಪಟ್ಟಿಗೆ ಮಸೂದ್ ಅಜರ್‌: ಚೀನಾ ಮತ್ತೆ ಅಡ್ಡಗಾಲು

ಬೀಜಿಂಗ್‌: ಜೈಷೆ– ಎ –ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ಯತ್ನಕ್ಕೆ ಚೀನಾ ಮತ್ತೆ ಅಡ್ಡಗಾಲು ಹಾಕಿದೆ.

ಈ ವಿಷಯದಲ್ಲಿ ಇದುವರೆಗೆ ಒಮ್ಮತ ಸಾಧ್ಯವಾಗಿಲ್ಲ ಎಂದು ಪ್ರಸ್ತಾವವನ್ನು ತಿರಸ್ಕರಿಸಿದೆ.

ಅಲ್‌ ಖೈದಾ ನಿರ್ಬಂಧಿತ ಸಮಿತಿಯ ಅಡಿ ಮಸೂದ್ ಅಜರ್‌ನನ್ನು ಸೇರಿಸುವ ಭಾರತದ ಪ್ರಸ್ತಾವಕ್ಕೆ ಚೀನಾ ಈಗಾಗಲೇ ಹಲವು ಬಾರಿ ಅಡ್ಡಗಾಲು ಹಾಕಿದೆ. ಮಸೂದ್‌ನನ್ನು  ವಿಶ್ವಸಂಸ್ಥೆ ಭಯೋತ್ಪಾದಕರ ಪಟ್ಟಿಗೆ ಸೇರಿಸಲು ಚೀನಾದಿಂದ ಉಂಟಾಗಿದ್ದ ತಾಂತ್ರಿಕ ತಡೆ  ಗುರುವಾರ(ನ.2) ಅಂತ್ಯಗೊಂಡಿದ್ದು ಈಗ ಮತ್ತೆ ಅಡ್ಡಗಾಲು ಹಾಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.