ಸೋಮವಾರ, ಮಾರ್ಚ್ 1, 2021
20 °C
ಸಾವು ನೋವಿನ ವರದಿಯಾಗಿಲ್ಲ

16 ದಾಸ್ತಾನು ಮಳಿಗೆಗೆ ಬೆಂಕಿ; 50 ಮಂದಿಯ ರಕ್ಷಣೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

16 ದಾಸ್ತಾನು ಮಳಿಗೆಗೆ ಬೆಂಕಿ; 50 ಮಂದಿಯ ರಕ್ಷಣೆ

ಭಿವಂಡಿ/ಮಹಾರಾಷ್ಟ್ರ: ಮಂಕೋಲಿ ಪ್ರದೇಶದ ಭಿವಂಡಿಯಲ್ಲಿನ 16 ದಾಸ್ತಾನು ಮಳಿಗೆಗೆಳಲ್ಲಿ ಬೆಂಕಿ ಕಾಣಿಸಿದ್ದು, ಇದರಲ್ಲಿ ಸಿಲುಕಿದ್ದ 50 ಮಂದಿಯನ್ನು ರಕ್ಷಿಸಲಾಗಿದೆ.

ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಅಗ್ನಿ ಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಳಿಗ್ಗೆಯಿಂದಲೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು, ದಟ್ಟವಾದ ಹೊಗೆ ಹಾಗೂ ಬೆಂಕಿ ಆವರಿಸಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಘಟನೆಯ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Bhiwandi (Maharashtra) [India] December 6 (ANI): A major fire broke out on Wednesday morning where 50 people were rescued from 16 godowns in Bhiwandi's Mankoli area.

Over 12 fire tenders have reached the spot to douse the fire.

"Massive fire and smoke are making operations tough. It will take the entire day," a fire officer said.

The fire fighting operations are underway.

Further details are awaited. (ANI)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.