7

ದೆಹಲಿಯಲ್ಲಿ ಭೂಕಂಪ

Published:
Updated:
ದೆಹಲಿಯಲ್ಲಿ ಭೂಕಂಪ

ನವದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯದಲ್ಲಿ ಬುಧವಾರ ರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದೆ.

ದೆಹಲಿ ಹಾಗೂ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಭೂಕಂಪನ ದಾಖಲಾಗಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.

ಡೆಹ್ರಾಡೂನ್‌ನ 121 ಕಿ.ಮೀ. ಪೂರ್ವ ವಲಯದಲ್ಲಿ ಭೂಕಂಪ ಸೃಷ್ಟಿಯಾಗಿರುವುದಾಗಿ ಇಎಂಎಸ್‌ಸಿ ಕೇಂದ್ರ ಟ್ವೀಟಿಸಿದೆ. ಭೂಕಂಪ ತೀವ್ರತೆ ಪ್ರಮಾಣ 5 ಎಂದು ಪ್ರಕಟಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry