17 ದೋಣಿ, 180 ಮೀನುಗಾರರ ರಕ್ಷಣೆ

ಕೊಚ್ಚಿ: ಒಖಿ ಚಂಡಮಾರುತದಿಂದ ಕಣ್ಮರೆಯಾಗಿದ್ದವರಿಗಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ನೌಕಾಪಡೆಯು ಲಕ್ಷದ್ವೀಪದ ಸಮೀಪ 17 ದೋಣಿಗಳು ಮತ್ತು 180 ಮೀನುಗಾರರನ್ನು ಪತ್ತೆ ಮಾಡಿದೆ.
‘ಕನ್ಯಾಕುಮಾರಿ ಜಿಲ್ಲೆಯಲ್ಲಿ 66 ದೋಣಿಗಳು ಮತ್ತು 713 ಮೀನುಗಾರರ ರಕ್ಷಣೆ ಆಗಬೇಕಿದೆ’ ಎಂದು ಜಿಲ್ಲಾಧಿಕಾರಿ ಸಜ್ಜನ್ ಸಿಂಗ್ ಚವಾಣ್ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.