ಮಂಗಳವಾರ, ಮಾರ್ಚ್ 2, 2021
23 °C
ಎರಡನೇ ಟೆಸ್ಟ್‌ ಪಂದ್ಯ: ಸೋಲಿನ ಭೀತಿಯಲ್ಲಿ ವೆಸ್ಟ್‌ ಇಂಡೀಸ್‌

ರಾಸ್‌ ಟೇಲರ್‌ ಅಮೋಘ ಶತಕ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ರಾಸ್‌ ಟೇಲರ್‌ ಅಮೋಘ ಶತಕ

ಹ್ಯಾಮಿಲ್ಟನ್‌: ರಾಸ್‌ ಟೇಲರ್‌ (ಔಟಾಗದೆ 107; 198ಎ, 11ಬೌಂ) ಅವರ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್‌ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮುನ್ನಡೆ ಗಳಿಸಿದೆ.

ಸೆಡಾನ್‌ ಪಾರ್ಕ್‌ ಅಂಗಳ ದಲ್ಲಿ 8 ವಿಕೆಟ್‌ಗೆ 215ರನ್‌ ಗಳಿಂದ ಸೋಮವಾರ ಆಟ ಆರಂಭಿಸಿದ ವೆಸ್ಟ್‌ ಇಂಡೀಸ್‌, ಮೊದಲ ಇನಿಂಗ್ಸ್‌ನಲ್ಲಿ 66.5 ಓವರ್‌ಗಳಲ್ಲಿ 221ರನ್‌ಗಳಿಗೆ ಆಲೌಟ್‌ ಆಯಿತು.

ದ್ವಿತೀಯ ಇನಿಂಗ್ಸ್‌ ಶುರು ಮಾಡಿದ ಕಿವೀಸ್‌ ನಾಡಿನ ತಂಡ 77.4 ಓವರ್‌ಗಳಲ್ಲಿ 8 ವಿಕೆಟ್‌ಗೆ 291 ರನ್‌ ದಾಖಲಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.