ಗುರುವಾರ , ಮಾರ್ಚ್ 4, 2021
18 °C

ಗಂಭೀರ್‌ ಮನವಿ ತಿರಸ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಗಂಭೀರ್‌ ಮನವಿ ತಿರಸ್ಕಾರ

ನವದೆಹಲಿ: ತನ್ನ ಆಧೀನದ ಪಬ್‌ಗಳ ಪ್ರಚಾರಕ್ಕೆ ತಮ್ಮ ಹೆಸರು ಬಳಸುವುದಕ್ಕೆ ತಡೆ ನೀಡಬೇಕು ಎಂಬ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಅವರ ಮನವಿಯನ್ನು ದೆಹಲಿ ಹೈಕೋರ್ಟ್‌ ತಳ್ಳಿ ಹಾಕಿದೆ.

ಡಿಎಪಿ ಅಂಡ್‌ ಕಂಪೆನಿ ಎರಡು ಪಬ್‌ಗಳ ಪ್ರಚಾರಕ್ಕೆ ತಮ್ಮ ಹೆಸರು ಬಳಸುತ್ತಿದೆ ಎಂದು ಗಂಭೀರ್ ದೂರಿದ್ದರು. ಆದರೆ ಪಬ್‌ ಮಾಲೀಕರ ಹೆಸರು ಕೂಡ ಗೌತಮ್ ಗಂಭೀರ್ ಆಗಿರುವುದು ಗೊಂದಲಕ್ಕೆ ಕಾರಣ ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.