ಕುಣಿಗಲ್‌ ಸಮೀಪ ಕಾರು ಅಪಘಾತ: ಐದು ಮಂದಿ ಸಾವು

7

ಕುಣಿಗಲ್‌ ಸಮೀಪ ಕಾರು ಅಪಘಾತ: ಐದು ಮಂದಿ ಸಾವು

Published:
Updated:
ಕುಣಿಗಲ್‌ ಸಮೀಪ ಕಾರು ಅಪಘಾತ: ಐದು ಮಂದಿ ಸಾವು

ಕುಣಿಗಲ್‌: ತಾಲ್ಲೂಕಿನ ಗವಿಮಠದ ಬಳಿ ಕ್ಯಾಂಟರ್‌ಗೆ ಕಾರು ಡಿಕ್ಕಿಯಾಗಿದ್ದು, ಐದು ಜನ ಮೃತಪಟ್ಟಿದ್ದಾರೆ.

ಸೋಮವಾರ ಬೆಳಗಿನ ಜಾವ ಅಪಘಾತ ಸಂಭವಿಸಿದೆ. ಕಾರಿಗೆ ಅಡ್ಡಬಂದ ಬಾಲಕನನ್ನು ಪಾರುಮಾಡಲು ಹೋಗಿ ರಸ್ತೆಬದಿ ನಿಂತಿದ್ದ ಕ್ಯಾಂಟರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಮೃತಪಟ್ಟಿದ್ದು ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರು ತಾಲ್ಲೂಕಿನ ಚೌಡನಕುಪ್ಪೆ ಮೂಲದವರಾಗಿದ್ದಾರೆ.

ಗಾಯಾಳುಗಳು ಕುಣಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಸಾಗಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry