ಸೋಮವಾರ, ಜೂಲೈ 6, 2020
28 °C

ಫೈನಲ್‌ಗೆ ಕೋಲ್ಸ್‌ ಕ್ಲಬ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಧುಸೂದನ್‌ (45ಕ್ಕೆ6) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ಕೋಲ್ಸ್‌ ಕ್ಲಬ್ ತಂಡ ಜೆ.ಬಿ ಮಲ್ಲಾರಾಧ್ಯ ಶೀಲ್ಡ್‌ಗಾಗಿ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ವತಿಯ ಗುಂಪು 1ರ ಕ್ರಿಕೆಟ್ ಟೂರ್ನಿಯಲ್ಲಿ ವಸಂತನಗರ ಕ್ರಿಕೆಟರ್ಸ್ ಎದುರು ಇನಿಂಗ್ಸ್ ಹಾಗೂ 22ರನ್‌ಗಳಿಂದ ಜಯಿಸಿ ಫೈನಲ್ ಪ್ರವೇಶಿಸಿದೆ.

ಸಂಕ್ಷಿಪ್ತ ಸ್ಕೋರು: ವಸಂತನಗರ ಕ್ರಿಕೆಟರ್ಸ್: 32 ಓವರ್‌ಗಳಲ್ಲಿ 121 (ವಿ.ಪ್ರೀತಮ್‌ 38; ಮಧುಸೂಧನ್‌ 43ಕ್ಕೆ3, ಪವನ್‌ 20ಕ್ಕೆ5) ಮತ್ತು ದ್ವಿತೀಯ ಇನಿಂಗ್ಸ್‌: 21.3 ಓವರ್‌ಗಳಲ್ಲಿ 114 (ವಂಶಿ ಕೃಷ್ಣ 26, ನಿಶ್ಚಿತ್‌ ಶೆಟ್ಟಿ 54; ಮಧುಸೂದನ್‌ 45ಕ್ಕೆ6, ಶಾಂತರಾಜು 16ಕ್ಕೆ2). ಕೋಲ್ಸ್‌ ಕ್ಲಬ್‌: 53.1 ಓವರ್‌ಗಳಲ್ಲಿ 257 (ಅಭಿನವ್‌ ರಾಯ್‌ 66, ಎಮ್‌.ವೆಂಕಟೇಶ್‌ 63, ಸೋಮಶೇಖರ್‌ 28, ಆರ್‌.ಮಧುಸೂದನ್‌ 41; ನಾಜಿರ್‌ 101ಕ್ಕೆ3, ಯಜುವೇಂದ್ರ 79ಕ್ಕೆ5). ಫಲಿತಾಂಶ: ಕೋಲ್ಸ್ ತಂಡಕ್ಕೆ ಇನಿಂಗ್ಸ್ ಹಾಗೂ 22ರನ್‌ಗಳ ಜಯ. ‌

ಬ್ಲೂ ಡೈಮಂಡ್ ಕ್ರಿಕೆಟರ್ಸ್‌: 50.2 ಓವರ್‌ಗಳಲ್ಲಿ 227 (ಆದಿತ್ಯ 61, ಎಮ್‌.ಪಿ.ವಿವೇಕ್‌ 48, ಆಕಾಶ್‌ 36, ಸೋವನ್ ಬಾಬು 76ಕ್ಕೆ4, ಯಶವಂತ್‌ 24ಕ್ಕೆ2). ದ್ವಿತೀಯ ಇನಿಂಗ್ಸ್‌: 30 ಓವರ್‌ಗಳಲ್ಲಿ 5 ವಿಕೆಟ್‌ಗೆ 241 (ಇಸ್ಮಾಯಿಲ್‌ 107, ಆದಿತ್ಯಾ 28, ರಿಷಬ್‌ ಕೃಷ್ಣ 31, ಸಾಗರ್‌ 24; ಆರಿಸ್‌ ಅಜೀಜ್‌ 43ಕ್ಕೆ2).

ನ್ಯಾಷನಲ್ ಯುನೈಟೆಡ್ ಕ್ಲಬ್‌: 49.5 ಓವರ್‌ಗಳಲ್ಲಿ 197 (ಶರತ್‌ 28, ಯಶವಂತ್‌ 50, ಜೆಫಿನ್ ಪಾಲ್‌ 45, ಆರಿಸ್‌ 24; ವಿವೇಕ್‌ 61ಕ್ಕೆ4, ಶ್ರೀನಿವಾಸ್ ಮೂರ್ತಿ 43ಕ್ಕೆ3). ದ್ವಿತೀಯ ಇನಿಂಗ್ಸ್‌: 29.1 ಓವರ್‌ಗಳಲ್ಲಿ 174 (ದೀಪಕ್‌ 39, ಆರಿಸ್‌ ಅಜೀಜ್‌ 27, ಚಂದ್ರಶೇಖರ್‌ 32, ಚೇತನ್‌ 23; ಮನ್ಸೂರ್ ಅಲಿ ಖಾನ್‌ 23ಕ್ಕೆ2, ವಿಷೃತ್‌ 30ಕ್ಕೆ2, ಸಾಗರ್‌ 24ಕ್ಕೆ2, ಆದಿತ್ಯಾ 2ಕ್ಕೆ2). ಫಲಿತಾಂಶ: ಬ್ಲೂ ಡೈಮಂಡ್ ಕ್ರಿಕೆಟರ್ಸ್‌ಗೆ 97 ರನ್‌ಗಳ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.