ಎಸ್‌.ವಿಜಯಸಾರಥಿ ನಿಧನ

7

ಎಸ್‌.ವಿಜಯಸಾರಥಿ ನಿಧನ

Published:
Updated:

ಬೆಂಗಳೂರು: ಕರ್ನಾಟಕದ ಹಿರಿಯ ಟೇಬಲ್ ಟೆನಿಸ್ ಆಟಗಾರ ಎಸ್‌.ವಿಜಯಸಾರಥಿ ಅವರು ಸೋಮವಾರ ನಿಧನರಾದರು.

1980ರ ಅವಧಿಯಲ್ಲಿ ಅವರು ಕರ್ನಾಟಕ ತಂಡದಲ್ಲಿ ಆಡಿದ್ದರು. ಭಾರತ ಹಾಗೂ ಕರ್ನಾಟಕ ಟೇಬಲ್‌ ಟೆನಿಸ್‌ ತಂಡಗಳಿಗೆ ಅವರು ಕೋಚ್ ಆಗಿ ಕಾರ್ಯನಿರ್ವಹಿಸಿಧ್ದರು.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಟೇಬಲ್ ಟನಿಸ್ ಆಟಗಾರರಿಗೆ ಅವರು ತರಬೇತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry