ಸ್ಕೂಲ್‌ ಇಂಡಿಯಾ ಕಪ್‌ಗೆ ರಾಜ್ಯ ತಂಡ

7

ಸ್ಕೂಲ್‌ ಇಂಡಿಯಾ ಕಪ್‌ಗೆ ರಾಜ್ಯ ತಂಡ

Published:
Updated:

ಬೆಂಗಳೂರು: ರಾಷ್ಟ್ರೀಯ ಕ್ರೀಡಾ ಅಭಿ ವೃದ್ಧಿ ಸಂಸ್ಥೆ (ಎಸ್‌.ಎಸ್‌.ಪಿ.ಎಫ್‌) ‘ಸ್ಕೂಲ್‌ ಇಂಡಿಯಾ ಕಪ್‌’ಗಾಗಿ ನಡೆಯಲಿರುವ ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಗೆ ಶುಕ್ರವಾರ ಕರ್ನಾಟಕ ತಂಡ ವನ್ನು ಪ್ರಕಟಿಸಿದೆ. ಈ ಟೂರ್ನಿ ಜನವರಿ 15ರಿಂದ 24ರವರೆಗೆ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಜರುಗಲಿದೆ.

ತಂಡ ಇಂತಿದೆ: ಸಂಜಯ್‌ ಎಂ.ತಾಪಲ್‌ (ನಾಯಕ), ನಿತಿನ್‌ ಆರ್‌.ಗುಂಟೆ (ಉಪ ನಾಯಕ), ಅಂಕಿತ್‌ ಕೃಷ್ಣ, ಜಿ.ಎ. ಬಿಪಿನ್‌ ಕೃಷ್ಣ, ಟಿ.ಪಿ.ಪ್ರಫುಲ್‌, ಪ್ರವೀಣ್‌ ಮೆನನ್‌, ಜಿ.ಎ. ಬಿಜೋಸ್‌ ಕೃಷ್ಣ, ಎಂ.ಕರಣ್‌ ರಾಜ್‌, ಮನೋಜ್‌ ಅಳಂದ್‌ಕರ್‌, ಟಿ.ಪಿ.ಪ್ರಜ್ವಲ್‌, ಸಾಯಿ ತೇಜ, ಬಿ.ಎ.ಮಂದಾರ್‌, ಶುಭಂ ಯಾದವ್‌, ಡಿ.ಪುನೀತ್‌, ಹಿಮಾಂಶು ಪಾಂಡೆ ಮತ್ತು ಎಲ್‌.ವೆಂಕಟೇಶ್. ಕೋಚ್‌: ರಾಘವ್‌ ಮತೂಡ್‌. ಮ್ಯಾನೇಜರ್‌: ಎನ್‌.ಮಧು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry