ನಿಧನ: ಡಿಡಿಟಿ ಐತ್ತಪ್ಪ ಗೌಡ

7

ನಿಧನ: ಡಿಡಿಟಿ ಐತ್ತಪ್ಪ ಗೌಡ

Published:
Updated:
ನಿಧನ: ಡಿಡಿಟಿ ಐತ್ತಪ್ಪ ಗೌಡ

ಸುಬ್ರಹ್ಮಣ್ಯ: ಪಂಜದ ಐವತ್ತೊಕ್ಲು ನಿವಾಸಿ ಶತಾಯುಷಿ ಐತ್ತಪ್ಪ ಗೌಡ (104) ಗುರುವಾರ ನಿಧನರಾದರು. ಅವರಿಗೆ ಪುತ್ರ, ಮೂವರು ಪುತ್ರಿಯರಿದ್ದಾರೆ.

ಮದ್ರಾಸ್ ಸರ್ಕಾರದಲ್ಲಿ ಆರೋಗ್ಯ ಇಲಾಖೆಯಲ್ಲಿದ್ದು ನಿವೃತ್ತರಾಗಿದ್ದರು. ಆಗ ಮಲೇರಿಯಾ ನಿಯಂತ್ರಣಕ್ಕೆ ಶುಶ್ರೂಷೆ ನಡೆಸಿದ್ದರು. ಈ ಕಾರಣದಿಂದ ಡಿಡಿಟಿ ಐತ್ತಪ್ಪ ಗೌಡ ಎಂದು ಪ್ರಸಿದ್ಧರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry