ಆಕ್ಷೇಪಣೆ ಇಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ

7

ಆಕ್ಷೇಪಣೆ ಇಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Published:
Updated:

ವಿಜಯಪುರ: ತಜ್ಞರ ಸಮಿತಿ ಕಾಲಾವಕಾಶ ಕೇಳಿರುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

‘900 ವರ್ಷಗಳ ಹಿಂದಿನ ಸತ್ಯ ಶೋಧನೆಗೆ ಸಮಯ ಬೇಕಾಗಬಹುದು. ಸಮಿತಿ ವರದಿ ಸಲ್ಲಿಸಿದ ಬಳಿಕ ಅದರ ಸ್ವರೂಪ ನೋಡಿಕೊಂಡು ನಮ್ಮ ಹೋರಾಟ ಮುಂದುವರಿಸುತ್ತೇವೆ. ಮಂಡ್ಯ–ಮೈಸೂರು ಭಾಗದಲ್ಲೂ ಚಳವಳಿ ಮುಂದುವರಿಸಲಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry