ಬೆಂಗಳೂರು: ಆನ್ಲೈನ್ನಲ್ಲಿ ಚಿನ್ನದ ಸಾಲ ನೀಡುವ ದೇಶದ ಮೊದಲ ಸಂಸ್ಥೆಯಾದ ರೂಪೀಕ್ ಮತ್ತು ಫೆಡರಲ್ ಬ್ಯಾಂಕ್ ಇಂತಹ ಸಾಲ ನೀಡಿಕೆ ಸಂಬಂಧ ಒಪ್ಪಂದ ಮಾಡಿಕೊಂಡಿವೆ.

ಒಪ್ಪಂದದ ಪ್ರಕಾರ, ಫೆಡರಲ್ ಬ್ಯಾಂಕ್ ಚಿನ್ನದ ಮೇಲಿನ ಸಾಲದ ಯೋಜನೆಗಳನ್ನು ರೂಪೀಕ್ ತಾಣದಲ್ಲಿ ವಿತರಿಸಲಿದೆ. ಬೆಂಗಳೂರಿನ ಫೆಡರಲ್ ಬ್ಯಾಂಕ್ಗಳಲ್ಲಿ ಚಿನ್ನದ ಮೇಲೆ ಸಾಲ ದೊರೆಯಲಿದೆ.

‘ಚಿನ್ನದ ಮೇಲೆ ಸಾಲ ಪಡೆಯುವವರು ಮನೆಯಲ್ಲಿಯೇ ಕುಳಿತು ಸುರಕ್ಷಿತವಾಗಿ ಸಾಲದ ಯೋಜನೆಗಳ ಬಗ್ಗೆ ರೂಪೀಕ್ನ ಆ್ಯಂಡ್ರಾಯ್ಡ್ ಆ್ಯಪ್ ಮೂಲಕ ಮಾಹಿತಿ ಪಡೆಯಬಹುದು ಮತ್ತು ಸಾಲ ಪಡೆಯಬಹುದಾಗಿದೆ’ ಎಂದು ರೂಪೀಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮೀತ್ ಮಣಿಯಾರ್ ತಿಳಿಸಿದ್ದಾರೆ. ಮಾಹಿತಿಗೆ ಅಂತರ್ಜಾಲ ತಾಣ www.rupeek.comಗೆ ಭೇಟಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.