ಗುಜರಾತ್‌ನ ವಡೋದರ ಬಳಿ ರಾಸಾಯನಿಕ ಸ್ಥಾವರದಲ್ಲಿ ಅಗ್ನಿ ದುರಂತ

7

ಗುಜರಾತ್‌ನ ವಡೋದರ ಬಳಿ ರಾಸಾಯನಿಕ ಸ್ಥಾವರದಲ್ಲಿ ಅಗ್ನಿ ದುರಂತ

Published:
Updated:
ಗುಜರಾತ್‌ನ ವಡೋದರ ಬಳಿ ರಾಸಾಯನಿಕ ಸ್ಥಾವರದಲ್ಲಿ ಅಗ್ನಿ ದುರಂತ

ವಡೋದರ: ಗುಜರಾತ್‌ನ ವಡೋದರ ಬಳಿ ಇರುವ ರಾಸಾಯನಿಕ ಸ್ಥಾವರದಲ್ಲಿ ಮಂಗಳವಾರ ಸಂಜೆ ಬೆಂಕಿ ಹೊತ್ತಿಕೊಂಡಿದೆ.

ಭಾರೀ ಪ್ರಮಾಣದಲ್ಲಿ ಬೆಂಕಿಯ ಕೆನ್ನಾಲಿಗೆ ಇದ್ದು, ದಟ್ಟ ಹೊಗೆ ಮೇಲೇಳುತ್ತಿದೆ.

ಸ್ಥಳಕ್ಕೆ ಮೂರು ಅಗ್ನಿ ಶಾಮಕ ವಾಹನಗಳು ಆಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

ಅಗ್ನಿ ಅವಘಡಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಹಾನಿಯ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry