ನಿರ್ದೇಶನಾಲಯ ದಾಳಿ: ನಗದು ಸೇರಿದಂತೆ ₹61 ಕೋಟಿ ಮೌಲ್ಯದ ಚಿನ್ನಾಭರಣ ವಶ

7

ನಿರ್ದೇಶನಾಲಯ ದಾಳಿ: ನಗದು ಸೇರಿದಂತೆ ₹61 ಕೋಟಿ ಮೌಲ್ಯದ ಚಿನ್ನಾಭರಣ ವಶ

Published:
Updated:
ನಿರ್ದೇಶನಾಲಯ ದಾಳಿ: ನಗದು ಸೇರಿದಂತೆ ₹61 ಕೋಟಿ ಮೌಲ್ಯದ ಚಿನ್ನಾಭರಣ ವಶ

ನವದೆಹಲಿ: ದೆಹಲಿ ನಿರ್ದೇಶನಾಲಯ ‘ಯು ಆ್ಯಂಡ್ ಐ ವಾಲ್ಟ್ಸ್ ಲಿಮಿಟೆಡ್‌’ ಮೇಲೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ನಗದು, ಚಿನ್ನಾಭರಣವನ್ನು ವಶಕ್ಕೆ ಪಡೆದಿದೆ.

ದಾಳಿಯಲ್ಲಿ ₹20 ಕೋಟಿ ನಗದು ಹಾಗೂ ಚಿನ್ನಾಭರಗಳು ಸೇರಿದಂತೆ ವಶಕ್ಕೆ ತೆಗೆದುಕೊಳ್ಳಲಾದ ಒಟ್ಟು ಮೊತ್ತ ₹61 ಕೋಟಿ ಮೌಲ್ಯದ್ದಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

‘ಯು ಅಂಡ್ ಐ ವಾಲ್ಟ್ಸ್’ ಗುಟ್ಕಾ ತಯಾರಿಕಾ ಕಂಪನಿಗೆ ಸೇರಿದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry