ಕೆರ್ಬರ್‌ಗೆ ಪ್ರಶಸ್ತಿ

7

ಕೆರ್ಬರ್‌ಗೆ ಪ್ರಶಸ್ತಿ

Published:
Updated:
ಕೆರ್ಬರ್‌ಗೆ ಪ್ರಶಸ್ತಿ

ಸಿಡ್ನಿ (ಎಎಫ್‌ಪಿ): ಜರ್ಮನಿಯ ಏಂಜಲಿಕ್ ಕೆರ್ಬರ್‌ ಸಿಡ್ನಿ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯಲ್ಲಿ ಶನಿ ವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ಫೈನಲ್‌ ನಲ್ಲಿ ಕೆರ್ಬರ್‌ 6–4, 6–4ರಲ್ಲಿ ಆಸ್ಟ್ರೇಲಿಯಾದ ಆಷ್ಲೆ ಬಾರ್ಟಿ ಅವರನ್ನು ಮಣಿಸಿದರು. ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ರಷ್ಯಾದ ಡೇನಿಲ್ ಮೆಡ್ವದೇವ್‌ 6–4, 7–5ರಲ್ಲಿ ಅಲೆಕ್ಸ್‌ ಡೆ ಮಿನರ್ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry