‘ರಾಜಕಾರಣ’

7

‘ರಾಜಕಾರಣ’

Published:
Updated:

ಇವರು ಹೋದಲ್ಲೇ

ಅವರ ಪ್ರಚಾರ!

ಇವರು ಹೇಳಿದ್ದರಲ್ಲಿ

ಬಹುಪಾಲು ಅವರದೇ

ವಿಚಾರ.

ಸ್ವಾಮಿ! ಯಾರಲ್ಲಿಯೂ

ಹುಡುಕಬೇಡಿ ತತ್ವ ಸಿದ್ಧಾಂತದ

ಹೂರಣ!

ಏಕೆಂದರೆ,

ಇದೆಲ್ಲವೂ ಚುನಾವಣೆ

ಪ್ರಣೀತ ರಾಜಕಾರಣ...

-ರಮೇಶ್ ನೆಲ್ಲಿಸರ, ತೀರ್ಥಹಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry