‘ಓದು, ಲೆಕ್ಕಾಚಾರ; ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಡಕು’

7

‘ಓದು, ಲೆಕ್ಕಾಚಾರ; ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಡಕು’

Published:
Updated:
‘ಓದು, ಲೆಕ್ಕಾಚಾರ; ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಡಕು’

ಗ್ರಾಮೀಣ ಭಾರತದಲ್ಲಿ ಪ್ರೌಢಶಾಲೆ ಮತ್ತು ಕಾಲೇಜು ಶಿಕ್ಷಣ ಪಡೆಯುತ್ತಿರುವ 14–18 ವರ್ಷ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಹಲವರು ‘ಕನಿಷ್ಠ ಸಾಕ್ಷರತಾ ಕೌಶಲ’ಗಳ ಕೊರತೆಯನ್ನು ಎದುರಿಸುತ್ತಿದ್ದಾರೆ. ಅಂದರೆ ಈ ವಿದ್ಯಾರ್ಥಿಗಳು ದಿನನಿತ್ಯದ ಜೀವನಕ್ಕೆ ಅಗತ್ಯವಿರುವಷ್ಟು ಓದು, ಸರಳ ಲೆಕ್ಕಾಚಾರ, ಹಣ ಎಣಿಕೆಯನ್ನು ಸರಿಯಾಗಿ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ ‘ಪ್ರಥಮ್’ ಎಂಬ ಸ್ವಯಂ ಸೇವಾ ಸಂಸ್ಥೆ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಿದವರೂ ಇದ್ದಾರೆ.

ಮಾತೃಭಾಷೆ

23.4% ಸ್ಪಷ್ಟವಾಗಿ, ಸರಾಗವಾಗಿ ಓದದವರು

76.6% ಸ್ಪಷ್ಟವಾಗಿ, ಸರಾಗವಾಗಿ ಓದಿದವರು

ಸರಳ ಭಾಗಾಕಾರ

56.9% ಸರಿಯಾಗಿ ಮಾಡದವರು

43.1% ಸರಿಯಾಗಿ ಮಾಡಿದವರು

ಇಂಗ್ಲಿಷ್

58.2% ಸ್ಪಷ್ಟವಾಗಿ ಓದಬಲ್ಲವರು

41.8% ಸ್ಪಷ್ಟವಾಗಿ ಓದದವರು

ಹಣ ಎಣಿಕೆ

75.7% ಸರಿಯಾಗಿ ಮಾಡಿದವರು

24.3% ತಪ್ಪಾಗಿ ಎಣಿಸಿದವರು

ತೂಕದ ಲೆಕ್ಕಾಚಾರ

55.7% ಸರಿ

44.3% ತಪ್ಪು

ಸಮಯ ಗುರುತಿಸುವಿಕೆ

ಗಂಟೆಗಳಲ್ಲಿ

82.7 % ಸರಿ

17.3% ತಪ್ಪು

ಗಂಟೆ ಮತ್ತು ನಿಮಿಷ

59.3% ಸರಿ

40.7% ತಪ್ಪು

–––––––––

ಶೇ 14ರಷ್ಟು ಮಂದಿ ದೇಶದ ನಕ್ಷೆ ಗುರುತಿಸಲಿಲ್ಲ

86% ದೇಶದ ನಕ್ಷೆ ಗುರುತಿಸಿದವರು

64% ದೇಶದ ರಾಜದನಿ ದೆಹಲಿ ಎಂದು ಉತ್ತರಿಸಿದವರು

79% ತಮ್ಮ ರಾಜ್ಯಗಳ ಹೆಸರನ್ನು ಸರಿಯಾಗಿ ಹೇಳಿದವರು

42% ಭಾರತದ ನಕ್ಷೆಯಲ್ಲಿ ತಮ್ಮ ರಾಜ್ಯದ ನಕ್ಷೆ ಗುರುತಿಸಿದವರು

––––––––––––––––

ಸಮೀಕ್ಷೆ ವಿವರ:

24 ರಾಜ್ಯಗಳು

28 ಜಿಲ್ಲೆಗಳು

1,641 ಹಳ್ಳಿಗಳು

25,000 ಮನೆಗಳು

30,000 ಸಮೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು

2,000 ಸಮೀಕ್ಷೆ ನಡೆಸಿದ ಸ್ವಯಂಸೇವಕರು

ಆಧಾರ: ಪ್ರಥಮ್ ಸ್ವಯಂಸೇವಾ ಸಂಸ್ಥೆಯ ‘ವಾರ್ಷಿಕ ಶೈಕ್ಷಣಿಕ ಸ್ಥಿತಿಗತಿ ವರದಿ–2017 (ಗ್ರಾಮೀಣ ಭಾರತ)’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry