ರೊನಾಲ್ಡಿನೊ ನಿವೃತ್ತಿ

7

ರೊನಾಲ್ಡಿನೊ ನಿವೃತ್ತಿ

Published:
Updated:

ಸಾವೊ ಪಾಲೊ (ಎಎಫ್‌ಪಿ): ಬ್ರೆಜಿಲ್‌ನ ಖ್ಯಾತ ಫುಟ್‌ಬಾಲ್‌ ಆಟಗಾರ ರೊನಾಲ್ಡಿನೊ ಅವರು ಔಪಚಾರಿಕವಾಗಿ ತಮ್ಮ ನಿವೃತ್ತಿಯನ್ನು ಖಚಿತಪಡಿಸಿದ್ದಾರೆ. ಎರಡು ವರ್ಷದಿಂದ ಅವರು ವೃತ್ತಿಪರ ಫುಟ್‌ಬಾಲ್‌ನಿಂದ ದೂರ ಉಳಿದಿದ್ದರು.

2015ರಲ್ಲಿ ಬ್ರೆಜಿಲ್‌ ತಂಡಕ್ಕೆ ವಿಶ್ವಕಪ್‌ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry