ಕುಸುಮಾಲಂಕಾರ

7

ಕುಸುಮಾಲಂಕಾರ

Published:
Updated:
ಕುಸುಮಾಲಂಕಾರ

ಸುತ್ತಲೂ ಸುಂದರವಾಗಿ ಅರಳಿ ನಿಂತ ಬಣ್ಣದ ಹೂಗಳ ನಡುವೆ ಮೂಡಿದ ಬಾಹುಬಲಿಯ ಪ್ರತಿಮೆ. ಹೂ ಚೆಂದವೋ, ನಾ ಚೆಂದವೋ ಎಂಬಂತೆ ಹೂವಿನೊಂದಿಗೆ ಹೂವಾಗಿರುವ ಮಹಿಳೆಯರು, ಪ್ರೇಮಕ್ಕೆ ಪರಿಭಾಷೆಯಿಲ್ಲ ಎಂಬಂತೆ ಅರಳಿದ ಹೃದಯಾಕಾರದ ಹೂವಿನೊಳಗೆ ನಿಂತ ಲಲನೆಯರು...

ಈ ಚಿತ್ರಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದು ಗಣರಾಜ್ಯೋತ್ಸವದ ಸಲುವಾಗಿ ಆರಂಭಗೊಂಡಿರುವ ಲಾಲ್‌ಬಾಗ್‌ ಪುಷ್ಪ ಪ್ರದರ್ಶನದಲ್ಲಿ.

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry