ಅಶ್ವಿನ್‌ಗೆ ₹ 2 ಕೋಟಿ ಮೂಲ ಬೆಲೆ

7

ಅಶ್ವಿನ್‌ಗೆ ₹ 2 ಕೋಟಿ ಮೂಲ ಬೆಲೆ

Published:
Updated:
ಅಶ್ವಿನ್‌ಗೆ ₹ 2 ಕೋಟಿ ಮೂಲ ಬೆಲೆ

ಮುಂಬೈ: ಭಾರತ ತಂಡದ ಆಫ್‌ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಮತ್ತು ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರಿಗೆ 11ನೇ ಆವೃತ್ತಿಯ ಐಪಿಎಲ್‌ ಆಟಗಾರರ ಹರಾಜಿನಲ್ಲಿ ₹2 ಕೋಟಿ ಮೂಲ ಬೆಲೆ ನಿಗದಿ ಮಾಡಲಾಗಿದೆ.

ಆಟಗಾರರ ಹರಾಜು ಜನವರಿ 27 ಮತ್ತು 28ರಂದು ಬೆಂಗಳೂರಿನಲ್ಲಿ ನಡೆಯಲಿದೆ. ₹ 2 ಕೋಟಿ ಮೂಲ ಬೆಲೆ ಹೊಂದಿರುವ ಆಟಗಾರರು:

ಆರ್‌.ಅಶ್ವಿನ್‌, ಗೌತಮ್‌ ಗಂಭೀರ್‌, ಶಿಖರ್‌ ಧವನ್‌, ಅಜಿಂಕ್ಯ ರಹಾನೆ, ಜೋ ರೂಟ್‌, ಯುವರಾಜ್‌ ಸಿಂಗ್‌, ಕ್ರಿಸ್‌ ಗೇಲ್‌, ಬೆನ್‌ ಸ್ಟೋಕ್ಸ್‌, ಕೇನ್‌ ವಿಲಿಯಮ್ಸನ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮಿಷೆಲ್‌ ಸ್ಟಾರ್ಕ್‌, ಫಾಫ್‌ ಡು ಪ್ಲೆಸಿಸ್‌, ಡ್ವೇನ್‌ ಬ್ರಾವೊ, ಕೀರನ್‌ ಪೊಲಾರ್ಡ್‌, ರಾಬಿನ್‌ ಉತ್ತಪ್ಪ ಮತ್ತು ಯಜುವೇಂದ್ರ ಚಾಹಲ್‌.

₹1.5 ಕೋಟಿ ಮೂಲಬೆಲೆ: ಆ್ಯರನ್‌ ಫಿಂಚ್‌, ಡೇವಿಡ್ ಮಿಲ್ಲರ್‌, ಮೋಯಿನ್‌ ಅಲಿ, ಜಾನಿ ಬೇಸ್ಟೋ, ಜಾಸ್‌ ಬಟ್ಲರ್‌, ಕಗಿಸೊ ರಬಾಡ, ಕುಲದೀಪ್‌ ಯಾದವ್‌, ಮೊಯಿಸಸ್‌ ಹೆನ್ರಿಕ್ಸ್‌, ಟ್ರೆಂಟ್‌ ಬೌಲ್ಟ್‌ ಮತ್ತು ನೇಥನ್‌ ಕೌಲ್ಟರ್‌ ನೈಲ್‌.

₹ 1 ಕೋಟಿ ಮೂಲ ಬೆಲೆ:

ಮನೀಷ್‌ ಪಾಂಡೆ, ಕಾರ್ಲೊಸ್‌ ಬ್ರಾಥ್‌ವೇಟ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಸಂಜು ಸ್ಯಾಮ್ಸನ್‌, ಲಸಿತ್‌ ಮಾಲಿಂಗ, ಮುಸ್ತಫಿಜುರ್‌ ರೆಹಮಾನ್‌, ಮಹಮ್ಮದ್‌ ಶಮಿ, ಟಿಮ್‌ ಸೌಥಿ ಮತ್ತು ಸ್ಯಾಮುಯೆಲ್‌ ಬದ್ರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry